1high hat
ನಾಮವಾಚಕ
  1. ಎತ್ತರದ ಹ್ಯಾಟು.
  2. (ಕಾಲಿನಿಂದ ಬಡಿಯುವ) ಕಂಸಾಳೆ; ದೊಡ್ಡ ಹಿತ್ತಾಳೆತಾಳ.
  3. ದೊಡ್ಡಸ್ತಿಕೆಯ ಸೋಗು ಹಾಕುವವನು.